ಈ ದೇಶದಲ್ಲಿ ಪ್ರತಿಯೊಬ್ಬರೂ ಹಿಂದೂವಾಗಿಯೇ (Hindoo) ಜನಿಸಿದ್ದರು. (All inidians by born hindus. Including muslims)
ಇಸ್ಲಾಂ ಹುಟ್ಟಿದ್ದು 1500 ವರ್ಷಗಳ ಹಿಂದೆ. ಹಿಂದೂಯಿಸಂ (Hinduism) ಎನ್ನುವುದು ಅದಕ್ಕೂ ಬಹಳ ಪುರಾತನವಾದ ಧರ್ಮ. ಇಸ್ಲಾಂ (Islam)ಇಲ್ಲಿಗೆ ಹೊರಗಿನಿಂದ ಬಂದಿದ್ದು. ಮೊಘಲ್ ಸೇನೆಯ (Moghal Army) ಭಾಗವಾಗಿ ಕೇವಲ 10- 20 ಮುಸ್ಲಿಮರು (Muslims) ಭಾರತಕ್ಕೆ (India) ಬಂದಿದ್ದರು. ಉಳಿದವರು ಹಿಂದೂ- ಸಿಖ್ ಧರ್ಮಗಳಿಂದ (Hindhu-sikh) ಮತಾಂತರ ಹೊಂದಿದವರು ಇಂಥಾದ್ದೊಂದು ಸಂಚಲನಾತ್ಮಕ ಹೇಳಿಕೆ ಕೊಟ್ಟಿರುವುದು ಗುಲಾಂ ನಬಿ ಆಜಾದ್ (Gulam nabi azad).
600 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ವ್ಯಕ್ತಿ ಇರಲಿಲ್ಲ. ಕಾಶ್ಮೀರದಲ್ಲಿ(Kashmir) 600 ವರ್ಷಗಳ ಹಿಂದೆ ಯಾವ ಮುಸ್ಲಿಮರಿದ್ದರು? ಎಲ್ಲರೂ ಕಾಶ್ಮೀರಿ ಪಂಡಿತರೇ (Kashmiri Pandiths) ಇದ್ದಿದ್ದು. ಅವರೆಲ್ಲರನ್ನೂ ಇಸ್ಲಾಂಗೆ ಮತಾಂತರ (convertiion) ಮಾಡಲಾಯಿತು. ಹೀಗಾಗಿಯೇ ಎಲ್ಲರೂ ಈ ಧರ್ಮದಲ್ಲಿ ಜನಿಸಿದ್ದಾರೆ ಎಂದು ನಾನು ಹೇಳಿರುವುದು. ಬಹುತೇಕ ಕಾಶ್ಮೀರಿ ಪಂಡಿತರನ್ನು ಇಸ್ಲಾಂಗೆ ಮತಾಂತರ ಮಾಡಲಾಗಿತ್ತು. ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಲ್ಲಿಯೇ ಇಸ್ಲಾಂ ಬಂದಿದ್ದು 1,500 ವರ್ಷಗಳ ಹಿಂದೆ. ಹಿಂದೂಯಿಸಂ ಬಹಳ ಹಳೆಯದ್ದು. ಎಲ್ಲರೂ ಈ ಹಿಂದೂ ಧರ್ಮದಲ್ಲಿಯೇ ಜನಿಸಿದ್ದರು ಎಂದಿದ್ದಾರೆ ಗುಲಾಂ ನಬಿ ಆಜಾದ್.
ಆಜಾದ್ ಅವರ ಈ ಹೇಳಿಕೆ ದೇಶದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ಪ್ರೊಪಗಾಂಡ ಮೆಷಿನರಿಗಳಿಗೆ ಆಜಾದ್ ಅವರ ಈ ಹೇಳಿಕೆ ನುಂಗಲಾರದ ತುತ್ತು. ಮುಸ್ಲಿಮರೂ ಈ ದೇಶದವರೇ. ಹಿಂದೂ ಧರ್ಮವೇ ಬೇರೆ ನೆಲದಿಂದ ಬಂದಿದ್ದು. ಅದು ಹೈಬ್ರಿಡ್ ಧರ್ಮ ಕಣ್ರಿ ಎಂದು ವಾದಿಸುವವರೆಲ್ಲ ಈಗ ಬಾಯಿ ಮುಚ್ಚಿಕೊಳ್ಳುವಂತಾಗಿದೆ. ಆಜಾದ್ ಹೇಳಿರುವುದು ಸತ್ಯ.
ಏಕೆಂದರೆ ಮೊಘಲರ ಜೊತೆ ಬಂದಿದ್ದು ಕೆಲವೇ ಕೆಲವು ಮುಸ್ಲಿಮರು ಮಾತ್ರ. ಆಜಾದ್ ಹೇಳಿಕೆ ಪ್ರಕಾರ 20-30 ಮುಸ್ಲಿಮರಂತೂ ಅಲ್ಲ. ನೂರಾರು ಸಂಖ್ಯೆಯಲ್ಲಿದ್ದರು. ಆಗಿನ ಕಾಲದಲ್ಲಿ ಹಿಂದೂ ರಾಜರು ಅನುಸರಿಸುತ್ತಿದ್ದ ಯಾವ ಯುದ್ಧ ನಿಯಮಗಳನ್ನೂ ಅನುಸರಿಸದೆ ಯುದ್ಧ ಗೆದ್ದು, ರಾಜ್ಯವನ್ನೂ ಗೆದ್ದರು. ಮುಂದಿನದ್ದು ಇತಿಹಾಸ. ಜಗತ್ತಿನ ಎರಡನೇ ಅತಿ ಪುರಾತನ ಮಸೀದಿ ಇರುವುದು ಕೂಡಾ ಭಾರತದಲ್ಲಿಯೇ. ಕೇರಳದಲ್ಲಿ. ಮೆಕ್ಕಾ ನಂತರ ಸ್ಥಾಪನೆಯಾದ ಮಸೀದಿ ಅದು. ಬೌದ್ಧ ವಿಹಾರವನ್ನು ಮಸೀದಿಯನ್ನಾಗಿ ಪರಿವರ್ತಿಸಿ ಮುಸ್ಲಿಂ ಧರ್ಮಕ್ಕೂ ಆಶ್ರೈ ನೀಡಿತ್ತು ಹಿಂದೂ ಧರ್ಮ. ಈಗ ಅದನ್ನು ಇನ್ನೊಂದು ಮಾರ್ಗದಲ್ಲಿ ಗುಲಾಂ ನಬಿ ಆಜಾದ್ ಹೇಳಿದ್ದಾರೆ. ಅಷ್ಟೆ.
ಅವರನ್ನು ವಿರೋಧಿಸುವವರಿಗೆ ಈಗ ಶುರುವಾಗಿರುವ ಸಂಕಷ್ಟ ಎಂದರೆ ಗುಲಾಂ ನಬಿ ಆಜಾದ್ ಅವರನ್ನ ವಿರೋಧಿಸೋಕೆ ಆಗಲ್ಲ. ಏಕೆಂದರೆ ಅವರು ಮಾಜಿ ಕಾಂಗ್ರೆಸ್ಸಿಗ. ಒಟ್ಟಿನಲ್ಲಿ ಆಜಾದ್ ಹೇಳಿಕೆ ಸಂಚಲನ ಸೃಷ್ಟಿಸಿರುವುದಂತೂ ನಿಜ.



