Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Astrology

5 ವರ್ಷಗಳ ನಂತರ ಲಕ್ಷ್ಮೀ ನಾರಾಯಣ ಯೋಗ : 7 ರಾಶಿಯವರಿಗೆ ಮಾತ್ರ ಧನ ಲಕ್ಷ್ಮೀ ಕೃಪೆ..!

SpeciallU by SpeciallU
October 28, 2024
in Astrology, News
Reading Time: 1 min read
0 0
0
5 ವರ್ಷಗಳ ನಂತರ ಲಕ್ಷ್ಮೀ ನಾರಾಯಣ ಯೋಗ : 7 ರಾಶಿಯವರಿಗೆ ಮಾತ್ರ ಧನ ಲಕ್ಷ್ಮೀ ಕೃಪೆ..!

ಅಕ್ಟೋಬರ್‌ 29. ಧನತ್ರಯೋದಶಿ ಹಬ್ಬ. ಈ ದಿನ ಬುಧ ಗ್ರಹವು ತನ್ನ ರಾಶಿಯನ್ನು ಬದಲಾಯಿಸಲಿದೆ. ಲಕ್ಷ್ಮಿ ಮತ್ತು ಕುಬೇರನಿಗೆ ಸಂಬಂಧಿಸಿದ ಧನತ್ರಯೋದಶಿ ಹಬ್ಬದ ದಿನ ಬುಧ ಗ್ರಹವು ತನ್ನ ರಾಶಿಯನ್ನು ಪರಿವರ್ತನೆ ಮಾಡುತ್ತಾನೆ. ಆಗ ಲಕ್ಷ್ಮಿ ನಾರಾಯಣ ಯೋಗ ನಿರ್ಮಾಣಗೊಳ್ಳುತ್ತದೆ. ಬುಧನು ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಾನೆ. ಆಗ ಅದೇ ವೃಶ್ಚಿಕ ರಾಶಿಯಲ್ಲಿ ಶುಕ್ರ ಗ್ರಹವು ಚಲಿಸುತ್ತಿರುತ್ತದೆ. ಇದರಿಂದಾಗಿ ಶುಕ್ರ-ಬುಧ ಸಂಯೋಗವಾಗಲಿದೆ. ಇದು ಲಕ್ಷ್ಮಿ ನಾರಾಯಣ ಯೋಗದ ಸೃಷ್ಟಿಗೆ ಕಾರಣವಾಗುತ್ತದೆ. ಈ ಶುಭಯೋಗದ ಲಾಭವನ್ನು ಕೆಲ ರಾಶಿಗೆ ಸೇರಿದ ಜನರು ಪಡೆಯುತ್ತಾರೆ.

ಸಿಂಹ ರಾಶಿ :
ಲಕ್ಷ್ಮೀನಾರಾಯಣ ಯೋಗದಿಂದಾಗಿ ಸಿಂಹರಾಶಿಯವರಿಗೆ ಸಾಕಷ್ಟು ಉತ್ತಮ ಲಾಭದ ಫಲಿತಾಂಶವನ್ನು ನಿರೀಕ್ಷೆ ಮಾಡಬಹುದು. ಹೊಸ ವಾಹನ ಖರೀದಿಗೆ ಇದು ಶುಭ ಸಮಯ. ನಿಮ್ಮ ಕೆಲಸವನ್ನು ಗುರುತಿಸುವ ಸಮಯವಾಗಿದ್ದು, ಉತ್ತಮ ಗೌರವಗಳೂ ಹುಡುಕಿಕೊಂಡು ಬರುತ್ತವೆ. ಆಸ್ತಿ ಖರೀದಿಗೂ ಇದು ಒಳ್ಳೆಯ ಸಮಯ. ಸಿಂಹ ರಾಶಿಯವರು ಆತ್ಮವಿಶ್ವಾಸದಿಂದ ಮುನ್ನುಗ್ಗಿದರೆ, ಲಕ್ಷ್ಮೀ ನಾರಾಯಣ ಯೋಗದ ಫಲ ಸಿಗಲಿದೆ.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ತುಲಾ ರಾಶಿ :
ಆರ್ಥಿಕ ಲಾಭವೂ ಇದೆ. ಕೆರಿಯರ್‌ ಉತ್ತಮ ಮಟ್ಟಕ್ಕೇರುವ ಅವಕಾಶಗಳೂ ಇವೆ. ಕೆಲಸ ಮಾಡುವ ಜಾಗದಲ್ಲಿ ನಿಮ್ಮ ಪರಿಶ್ರಮಗೆ ಮೆಚ್ಚುಗೆ ಮತ್ತು ಧನಲಾಭ ಸಿಗಲಿದೆ. ನಿಮ್ಮ ಬಗ್ಗೆ ಇರುವಂತಹ ನೆಗೆಟಿವ್‌ ಅಭಿಪ್ರಾಯ ದೂರವಾಗುವ ಸಮಯವಿದು. ಲಕ್ಷ್ಮೀನಾರಾಯಣ ಯೋಗದಿಂದಾಗಿ ನೀವು ಇನ್ನಷ್ಟು ಅಭಿವೃದ್ಧಿಯ ಕಡೆಗೆ ಸಾಗಲಿದ್ದೀರಿ ಹಾಗೂ ಲಕ್ಷ್ಮಿಯ ಕೃಪೆಯಿಂದಾಗಿ ಜೀವನ ಸಂಗಾತಿಯ ಜೊತೆಗೆ ಕೂಡ ನಿಮ್ಮ ಸಂಬಂಧ ಮೊದಲಿಗಿಂತ ಮಧುರವಾಗಲಿದೆ.

ವೃಶ್ಚಿಕ ರಾಶಿ :
ಬುಧ ವೃಶ್ಚಿಕ ರಾಶಿಗೆ ಕಾಲಿಡುವುದರಿ ಪರಿಣಾಮ, ಈ ಜಾತಕದವರ ದಿನಗಳು ಉತ್ತಮವಾಗಲು ಶುರುವಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಸ್ಥಾನ ಸಿಗುವ ಸಾಧ್ಯತೆಗಳು ಹೆಚ್ಚಿವೆ. ಶತ್ರುಗಳೂ ಮಿತ್ರರಾಗುತ್ತಾರೆ. ಅದಕ್ಕೆ ಕಾರಣ ಲಕ್ಷ್ಮೀ ನಾರಾಯಣ ಯೋಗ. ಏಕೆಂದರೆ ಶತ್ರುಗಳನ್ನು ವಿಫಲಗೊಳಿಸುವ ಯೋಗವೂ ಈ ಲಕ್ಷ್ಮೀ ನಾರಾಯಣ ಯೋಗಕ್ಕೆ ಇದೆ.

ಕುಂಭ ರಾಶಿ :
ಕುಂಭ ರಾಶಿಯ ಜಾತಕದವರ ಪ್ರೇಮ ಸಂಬಂಧ, ವೈವಾಹಿಕ ಜೀವನ ಗಟ್ಟಿಯಾಗಲಿದೆ. ಮೊದಲೇ ಕಷ್ಟಗಳನ್ನು ಎದೆಗೊಟ್ಟು ಎದುರಿಸುವ ಸ್ವಭಾವದವರಾದ ಕುಂಭದವರಿಗೆ ಈ ಯೋಗದಲ್ಲಿ ಧೈರ್ಯವಾಗಿ ಮುನ್ನುಗ್ಗುತ್ತಾರೆ. ಆದಾಯದಲ್ಲಿ ಕೂಡ ಹೆಚ್ಚಳ ಕಂಡು ಬರಲಿದೆ. ಸಾಹಿತ್ಯ ಕ್ಷೇತ್ರದಲ್ಲಿರುವವರಿಗೆ, ವಿದೇಶದ ಕನಸು ಕಟ್ಟಿಕೊಂಡಿರುವವರಿಗೆ ಈ ಯೋಗ ಲಾಭ ತರಲಿದೆ.

ವೃಷಭ ರಾಶಿ :
ಶುಕ್ರ ವೃಷಭ ರಾಶಿಯ ಅಧಿಪತಿಯಾಗಿದೆ. ಶುಕ್ರನು ವೃಶ್ಚಿಕ ರಾಶಿಯಲ್ಲಿ ಬುಧನೊಂದಿಗೆ ಸೇರಿ ಲಕ್ಷ್ಮಿ ನಾರಾಯಣ ಯೋಗದ ನಿರ್ಮಾಣವಾಗುವುದು. ಈ ಶುಭಯೋಗದ ಸೃಷ್ಟಿಯಿಂದ ವೃಷಭ ರಾಶಿಗೆ ಸೇರಿದ ಜನರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಈ ಅವಧಿಯಲ್ಲಿ ನೀವು ಉನ್ನತಿಯನ್ನು ಪಡೆಯಲು ಉತ್ತಮ ಅವಕಾಶಗಳು ದೊರಕುತ್ತವೆ. ನವೆಂಬರ್ ತಿಂಗಳಿನಲ್ಲಿ ನಿಮಗೆ ಶುಭ ಸುದ್ಧಿ ಲಭಿಸುವುದು.

ಮಿಥುನ ರಾಶಿ :
ಲಕ್ಷ್ಮಿ ನಾರಾಯಣ ಯೋಗದ ನಿರ್ಮಾಣದಿಂದಾಗಿ ಈ ಧನತ್ರಯೋದಶಿ ಹಬ್ಬದ ನಂತರದ ಸಮಯವೂ ನಿಮಗೆ ಬಹಳ ವಿಶೇಷವಾಗಿರಲಿದೆ. ಈ ಅವಧಿಯಲ್ಲಿ ನೀವು ಪ್ರತಿಸ್ಪರ್ಧಿಗಳ ವಿರುದ್ಧ ಜಯಶಾಲಿಯಾಗುವ ಸಂಭವ ಹೆಚ್ಚು. ಕೆಲಸ ಕಾರ್ಯಗಳಲ್ಲಿ ಅದೃಷ್ಟವೂ ಕೈ ಹಿಡಿಯಲಿದೆ. ಲಕ್ಷ್ಮಿ ನಾರಾಯಣ ಯೋಗದಿಂದಾಗಿ ಹಣಕ್ಕೆ ಸಂಬಂಧಿಸಿದ ನಿಮ್ಮ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.

ಕಟಕ ರಾಶಿ :
ಕಟಕ ರಾಶಿಗೆ ಸೇರಿದ ಜನರಿಗೆ ಈ ಲಕ್ಷ್ಮಿ ನಾರಾಯಣ ಯೋಗದ ನಿರ್ಮಾಣದಿಂದಾಗಿ ದೊಡ್ಡ ಅವಕಾಶಗಳು ನಿಮ್ಮ ವೃತ್ತಿ ಜೀವನದಲ್ಲಿ ಈ ಧನತ್ರಯೋದಶಿಯ ನಂತರ ಲಭಿಸುವ ಉತ್ತಮವಾದ ಯೋಗವಿದೆ. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಈ ನವೆಂಬರ್ ನಲ್ಲಿ ನೀವು ಉನ್ನತ ಸ್ಥಾನವನ್ನು ತಲುಪುವಿರಿ. ನೀವು ಮಾಡುವಂತಹ ಎಲ್ಲಾ ಕೆಲಸಗಳನ್ನು ನೋಡಿ ನಿಮ್ಮ ಮನೆಯವರು ಸಂತೋಷ ಪಡುತ್ತಾರೆ. ಪ್ರಯಾಣ ಹೆಚ್ಚಾಗಲಿದೆ. ಆದರೆ ಲಾಭವೂ ಅದೇ ಪ್ರಮಾಣದಲ್ಲಿ ಸಿಗಲಿದೆ.

Tags: JyothishyaLakshmi Narayana yogaRashi phalaಜಾತಕಫಲಧನತ್ರಯೋದಶಿ ಹಬ್ಬರಾಶಿಫಲಲಕ್ಷೀಪೂಜೆಲಕ್ಷ್ಮೀನಾರಾಯಣ ಯೋಗ
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.