Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ಪುರುಷರು ಹೀಗಿದ್ದರೆ ಹೆಂಗಸರಿಗೆ ಸಖತ್ ಇಷ್ಟವಾಗ್ತಾರೆ..!

SpeciallU by SpeciallU
October 9, 2022
in News
Reading Time: 1 min read
0 0
0
ಪುರುಷರು ಹೀಗಿದ್ದರೆ ಹೆಂಗಸರಿಗೆ ಸಖತ್ ಇಷ್ಟವಾಗ್ತಾರೆ..!

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ನಾನು ಈಗ ಪ್ರೀತಿಯಲ್ಲಿ ಬೀಳಬೇಕು
ನನಗು ಒಬ್ಬ ಗೆಳೆಯ ಬೇಕು
ಎಂದು ಹುಡುಗಿ ಹಾಡುತ್ತಿದ್ದಾಳೆ. ಅವಳಿಗೊಬ್ಬ ಪ್ರಿಯತಮ ಬೇಕಾಗಿದೆ. ಮೊದಲೇ ಮೀನಿನ ಹೆಜ್ಜೆ ಹಾಗೂ ಹೆಣ್ಣಿನ ಮನಸ್ಸೂ ಎರಡೂ ಒಂದೇ. ಅರ್ಥ ಮಾಡಿಕೊಳ್ಳೋಕೆ ಆಗಲ್ಲ ಅಂತಾರೆ. ನಿನ್ ಗಂಡ ಹೇಗಿರಬೇಕು ಎಂದು ಯಾರನ್ನ ಕೇಳಿದ್ರೂ ಶ್ರೀರಾಮಚಂದ್ರ ಆಗಿರಬೇಕು ಅಂತಾರೆ. ಆದರೆ ಆ ಹೆಣ್ಣು ಏನನ್ನು ಯೋಚಿಸ್ತಾಳೆ, ಯಾವುದನ್ನು ಇಷ್ಟಪಡ್ತಾಳೆ ಎಂದು ಹುಡುಗರಿಗೆ ಗೊತ್ತೇ ಆಗಲ್ಲ. ಹೀಗಾಗಿಯೇ ಕೆಲ ಹುಡುಗರು, ವರ್ಷಾನುಗಟ್ಲೆ ಸರ್ಕಸ್ ಮಾಡಿದ್ರೂ ಪ್ರಯೋಜನವಾಗಲ್ಲ. ಅದನ್ನೆಲ್ಲ ಪಕ್ಕಕ್ಕಿಟ್ಟು ಹುಡುಗಿಯರಿಗೆ ಎಂತಹ ಹುಡುಗ ಇಷ್ಟ ಅನ್ನೋದನ್ನ ತಿಳ್ಕೊಂಡ್ರೆ ಒಳ್ಳೇದಲ್ವಾ?
ಇದ್ದ್ದಲ್ಲಿ ಇದ್ದಹಾಗೆ ಸದ್ದನ್ನೇ ಆಗದಂತೆ ಹೃದಯ ಕದ್ದು ಹೋಗಬೇಕು ….
ನಾನು ಈಗ ಪ್ರೀತಿಯಲ್ಲಿ ಬೀಳಬೇಕು
ಅನ್ನೋ ಹುಡುಗಿಯರು ಕನಸಿನಲ್ಲೂ ನೋಡೋದು ರಾಜಕುಮಾರನಂತಹವರನ್ನೇ….
ನೆನೆದಾಗೆಲ್ಲ ಹಾಗೇನೆ ಓಡಿ ಬರಬೇಕು
ಕಾದಾಗೆಲ್ಲ ಮುತ್ತಿನ ಗಂಧ ತರಬೇಕು
ಮತ್ತೆ ಮತ್ತೆ ಬರಬೇಕು ಹುಚ್ಚು ಸಂದೇಶ
ಕದ್ದು ಮುಚ್ಚಿ ಓದೋಕೆ ಹೆಚ್ಚಿ ಸಂತೋಷ
ಮುನಿಸು ಬಂದಾಗೆಲ್ಲ ಅವನೆ ಕ್ಷಮಿಸು ಅನಬೇಕು
ಚಂದಿರನ ತಟ್ಟೆಯಲ್ಲಿ ಸೇರಿ ತಿನಬೇಕು
ಎಲ್ಲರೂ ಜಾತ್ರೆಯಲ್ಲಿ ತೇರನ್ನೇ ನೋಡುವಾಗ.. ಅವನು ನನ್ನೇ ನೋಡಬೇಕು
ಕಾಡುವಂಥ ಗೆಳೆಯ ಬೇಕು..
ಮೊದಲು ಡ್ರೆಸ್ ಸೆನ್ಸ್ ಸರಿಯಾಗಿರಲಿ. ನಮ್ಮ ಹೈಟ್ ಮತ್ತು ವೈಟ್ಗೆ ತಕ್ಕಂತೆ ಡ್ರೆಸ್ ಕೋಡ್ ಇರಲಿ. ಐರನ್ ಮಾಡಿದ ಪ್ಯಾಂಟು ಷರಟು ಇದ್ದರೆ ಒಂದು ವ್ಯಕ್ತಿತ್ವದ ಹುಡುಗಿಯರಿಗೆ ಇಷ್ಟವಾದರೆ, ಇನ್ನೂ ಕೆಲವಿಗೆ ಟಾಪ್ ಲೆಸ್ ಅಂದ್ರೆ ಮೇಲಿನ ಎರಡು ಬಟನ್ ಓಪನ್ ಮಾಡಿಕೊಂಡು ರವಿಚಂದ್ರನ್ನಂತೆ ಇರೋ ಹುಡುಗರು ಇಷ್ಟವಾಗ್ತಾರೆ. ಷರಟಿನ ಸ್ಲೀವ್ಸ್ ಮೊಣಕೈವರೆಗೂ ಮಡಚಿ.
ಲುಕ್ಕಿನಲ್ಲಿ ಕಿಕ್ಕಿರಲಿ. ಹುಡುಗರ ಓರೆನೋಟ ಇಷ್ಟಪಡದ ಹುಡುಗಿಯರೇ ಇಲ್ಲ. ಕಣ್ಣು ಆಕರ್ಷಕವಾಗಿರಬೇಕು. ಕಣ್ಣು ಚೆನ್ನಾಗಿರಬೇಕೆಂದರೆ ನಗು ನಗುತ್ತಿರಬೇಕು. ಮುಗುಳುನಗೆ ಗಣೇಶ್ ಅವರಷ್ಟಲ್ಲದೇ ಹೋದರೂ ನಗು ಚೆನ್ನಾಗಿರಬೇಕು. ಗುಳಿಕೆನ್ನೆ ಹುಡುಗರಂದ್ರೆ ಹುಡುಗೀರಿಗೆ ತುಂಬಾ ಇಷ್ಟವಂತೆ. ಹೀಗಾಗಿ ಹುಡುಗರ ನಗು ಹುಡುಗಿಯರಿಗೆ ಸೆಕ್ಸಿ ಎನಿಸುತ್ತದೆ.
ದೇಹ ಸುಮಧುರವಾಗಿಲಿ. ಅವನು ಸಖತ್ತಾಗಿದ್ದಾನೆ. ಹ್ಯಾಂಡ್ಸಮ್ ಆಗಿದ್ದಾನೆ ಎನ್ನುವಾಗ ಜೊತೆಯಲ್ಲಿರುವ ಇನ್ನೊಂದು ಹುಡುಗಿ ಅವನು ಪರ್ಫ್ಯೂಮ್ ಹಾಕಲ್ಲ ಎನ್ನುವ ಜಾಹೀರಾತು ನೋಡಿದ್ದೀರಲ್ಲ. ನಿಜ.ಹುಡುಗಿಯರು ಕೆಟ್ಟ ವಾಸನೆ ಹೊರಸೂಸುವ ದೇಹವಿರೋ ಹುಡುಗರಿಂದ ದೂರ ದೂರ.
ವಾಯ್ಸ್ ಗಡುಸಾಗಿರಲಿ. ಗಡುಸು ಧ್ವನಿಯಿದ್ದರೆ ವ್ಯಕ್ತಿತ್ವಕ್ಕೊಂದು ತೂಕ ಘನತೆ ಇರುತ್ತದೆ. ಹುಡುಗರ ಗಡಸುದನಿ ಹುಡುಗಿಯ ಪ್ರಕಾರ ಸೆಕ್ಸಿಯಂತೆ. ಕಾನ್ಫಿಡೆನ್ಸ್ ತುಂಬಿ ತುಳುಕುತ್ತಿರಲಿ. ನಿಮ್ಮ ನೋಟ, ನಡಿಗೆ, ಮಾತು, ಡ್ರೆಸ್, ಭಾಷೆ ಎಲ್ಲದರಲ್ಲೂ ಒಂದು ಕಾನ್ಫಿಡೆನ್ಸ್ ಇರಬೇಕು. ಎಲ್ಲದಕ್ಕಿಂತ ಈ ಗುಣವೇ ಅತಿ ಹೆಚ್ಚು ಮುಖ್ಯ. ಹುಡುಗಿಯರು ಲುಕ್ಕಿಗಿಂತ ಹೆಚ್ಚಾಗಿ ಫಿದಾ ಆಗುವುದು ಹುಡುಗರಲ್ಲಿ ಕಾಣುವ ಆತ್ಮವಿಶ್ವಾಸಕ್ಕೆ.

Tags: #love #girl #boyfirend #girlfrend #hot
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.