ಡಿಕೆಶಿ ಇದ್ದ ಹೆಲಿಕಾಪ್ಟರಿಗೆ ಹದ್ದು ಹೊಡೆದದ್ದೇ ತಡ, ಹದ್ದು ಹೊಡೆದದ್ದು ಶುಭ ಶಕುನವೋ.. ಅಪಶಕುನವೋ.. ಡಿಕೆಶಿ ಅದೃಷ್ಟ ಬದಲಾಗುತ್ತಾ..? ಪ್ರಶ್ನೆ ಅದಲ್ಲ. ಹೆಲಿಕಾಪ್ಟರ್ನ ಗಾಜು ಪೀಸ್ ಪೀಸ್ ಅದ ನಂತರ ಆ ಹೆಲಿಕಾಪ್ಟರ್ ಪೈಲಟ್ ಸುಮಾರು 8 ನಿಮಿಷ ರಿವರ್ಸ್ ಓಡಿಸಿಕೊಂಡು ಬಂದ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಿಸಿದ್ದಾರೆ. 8 ನಿಮಿಷ.. ನಾವು ಕಾರನ್ನೇ ಅಷ್ಟು ಹೊತ್ತು ರಿವರ್ಸ್ ಓಡಿಸೋಕೆ ಆಗಲ್ಲ. ಅಂತಾದ್ದರಲ್ಲಿ, ಅದು ಹೆಲಿಕಾಪ್ಟರ್.. ಹೇಗೆ ಸಾಧ್ಯ ಅಂತೀರೇನೋ.. ಅದೇ ಸ್ಟೋರಿ.



