Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Cinema

ದರ್ಶನ್‌ ಶಿಷ್ಯ ಎಂಬ ಕಾರಣಕ್ಕೆ ಧನ್ವೀರ್‌ ಬೆನ್ನು ಹತ್ತಿದರಾ ಪೊಲೀಸರು..?

SpeciallU by SpeciallU
November 11, 2025
in Cinema, News
Reading Time: 1 min read
0 0
0
ದರ್ಶನ್‌ ಶಿಷ್ಯ ಎಂಬ ಕಾರಣಕ್ಕೆ ಧನ್ವೀರ್‌ ಬೆನ್ನು ಹತ್ತಿದರಾ ಪೊಲೀಸರು..?

ಪರಪ್ಪನ ಅಗ್ರಹಾರದ ಸೆಂಟ್ರಲ್‌ ಜೈಲ್‌ ವಿಡಿಯೋಗಳು ಈಗ ರಾಜ್ಯಾದ್ಯಂತ ಸದ್ದು ಮಾಡ್ತಾ ಇವೆ. ವಿಡಿಯೋಗಳಲ್ಲಿ ಭಯೋತ್ಪಾದಕರೂ ಬಿಂದಾಸ್‌ ಆಗಿದ್ದರು. ವಿಕೃತ ಕಾಮಿ ಉಮೇಶ್‌ ರೆಡ್ಡಿ ವೈಭವದಿಂದ ಮೆರೆಯುತ್ತಿದ್ದರು. ರನ್ಯಾ ರಾವ್‌ ತಮ್ಮ ಗೆಳೆಯನ ಜೊತೆ ಆರಾಮಾಗಿಯೇ ಇದ್ದರು. ಸೆಂಟ್ರಲ್‌ ಜೈಲ್‌ ಎನ್ನುವುದು ಹೆಸರಿಗೆ ಮಾತ್ರ ಎನ್ನುವುದು ಸಾಬೀತಾಗಿತ್ತು. ಸಂಸಾರವೂ ನಡೆಯುತ್ತಿದೆಯೇನೋ.. ವಿಡಿಯೋಗಳು ಸಿಕ್ಕಿಲ್ಲ. ಆದರೆ.. ತನಿಖೆಗೆ ಇಳಿದಿರುವ ಪೊಲೀಸರು ಮೊದಲಿಗೆ ವಿಡಿಯೋಗಳನ್ನು ಮೀಡಿಯಾಗಳಿಗೆ ಕೊಟ್ಟವರ ಬೆನ್ನು ಬಿದ್ದಿದ್ದಾರೆ. ಧನ್ವೀರ್‌ ಮೇಲೆ ಅನುಮಾನ ಇದೆ. ಏಕೆಂದರೆ ಧನ್ವೀರ್‌, ದರ್ಶನ್‌ ಶಿಷ್ಯ.

ಸಿಸಿಬಿ ಪೊಲೀಸರು ಧನ್ವೀರ್‌ ಅವರನ್ನು ಏರ್‌ ಪೋರ್ಟಿನಲ್ಲಿಯೇ ವಿಚಾರಣೆ ಮಾಡಿದ್ದಾರೆ. ಅದಾದ ನಂತರ ಠಾಣೆಗೆ ಕರೆದುಕೊಂಡು ಹೋಗಿ ಗಂಟೆಗಟ್ಟಲೆ ವಿಚಾರಣೆ ಮಾಡಿದ್ದಾರೆ. ಮೊಬೈಲ್‌ ಕೂಡಾ ತೆಗೆದಿರಿಸಿಕೊಂಡಿದ್ದಾರೆ. ಪೊಲೀಸರಿಗೆ  ವಿಡಿಯೋಗಳೆಲ್ಲವನ್ನೂ ಧನ್ವೀರ್‌ ಅವರೇ ಲೀಕ್‌ ಮಾಡಿದ್ದಾರೆ ಎಂಬ ಅನುಮಾನ ಇದೆ. ಒಂದು NCR ದಾಖಲಿಸಿಕೊಂಡು ವಿಚಾರಣೆ ಮಾಡ್ತಿದ್ದಾರೆ. ಆ ಡೌಟ್‌ ಬರೋದಕ್ಕೆ ಕಾರಣ, ದರ್ಶನ್‌ ಪರ ವಕೀಲರ ಜೊತೆ ಹೊರಗೆ ಓಡಾಡುತ್ತಿರುವುದು ಧನ್ವೀರ್‌ ಅವರೇ. ದರ್ಶನ್‌ ಪರ ವಕೀಲರು ಹಲವು ಬಾರಿ ಜೈಲಿನಲ್ಲಿ ಉಗ್ರರಿಗೆ, ವಿಕೃತ ಕಾಮಿ ಉಮೇಶ್‌ ರೆಡ್ಡಿಗೆ ಸಿಕ್ಕ ಸೌಲಭ್ಯವೂ ಸಿಗುತ್ತಿಲ್ಲ. ವಿಡಿಯೋ ಸಾಕ್ಷಿ ಇದೆ ಎಂದು ಹೇಳಿದ್ದರು.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಹೀಗಾಗಿ ವಿಡಿಯೋ ವೈರಲ್‌ ಮಾಡಿದವರ ಬೆನ್ನು ಹತ್ತಿರುವ ಪೊಲೀಸರು.. ಧನ್ವೀರ್‌ ಅವರನ್ನು ವಿಚಾರಣೆ ಮಾಡಿದ್ದಾರೆ. ವಕೀಲರನ್ನು ಮುಟ್ಟುವುದಕ್ಕೆ ಹೆದರಿದರಾ.. ಗೊತ್ತಿಲ್ಲ. ಇಷ್ಟಕ್ಕೂ ಜೈಲಿನಲ್ಲಿ ದರ್ಬಾರ್‌ ನಡೆಸಿರುವವರನ್ನು ವಿಚಾರಣೆ ಮಾಡಿದ್ದಾರೆಯೇ ಎಂದು ನೋಡಿದರೆ, ಉತ್ತರ ಇಲ್ಲ. ವಿಚಾರಣೆಗಾಗಿ ಒಬ್ಬ ಅಧಿಕಾರಿಯೂ ಇನ್ನೂ  ಪರಪ್ಪನ ಅಗ್ರಹಾರಕ್ಕೆ ಕಾಲಿಟ್ಟಿಲ್ಲ. ಜಸ್ಟ್..‌ ವಿಡಿಯೋಗಳಲ್ಲಿರುವವರನ್ನು ಕರೆದು, ಇದಕ್ಕೆಲ್ಲ ಅವಕಾಶ ಕೊಟ್ಟವರು ಯಾರು.. ಯಾರಿಗೆ ಹಣ ಕೊಟ್ಟಿರಿ.. ಏನೇನು ಮಾಡಿದ್ರಿ.. ಎಂದು ಮೊದಲು ವಿಚಾರಣೆ ಮಾಡಿದ್ರೆ.. ಅರ್ಧ ಸತ್ಯ ಹೊರಬರುತ್ತಿತ್ತು.
ಆದರೆ.. ಪೊಲೀಸರ ಕಾರ್ಯವೈಖರಿ ನೋಡಿದರೆ.. ಅದೊಂದು ವಿಷಯವೇ ಅಲ್ಲ ಎಂಬಂತೆ ತೋರುತ್ತಿದೆ. ತಪ್ಪು ಮಾಡಿದವರು, ಮಾಡಿಸಿದವರು ಬಿಂದಾಸ್‌ ಆಗಿದ್ದರೆ, ಪೊಲೀಸರಿಗೆ ಅದನ್ನು ಮೀಡಿಯಾಗಳಿಗೆ ಹಂಚಿದವರು ಯಾರು ಎಂದು ತಿಳಿದುಕೊಳ್ಳುವ ಉತ್ಸಾಹ.  ಇಷ್ಟಕ್ಕೂ ವಿಡಿಯೋ ಲೀಕ್‌ ಮಾಡಿದ್ದು ಧನ್ವೀರ್‌ ಅವರೇನಾ.. ದರ್ಶನ್‌ ಅವರಿಗೆ ಜೈಲಿನಲ್ಲಿ ಸೂಕ್ತ ಸವಲತ್ತು ಸಿಗ್ತಾ ಇಲ್ಲ ಎಂಬ ಕಾರಣಕ್ಕೆ ಇದೆಲ್ಲ ಮಾಡುವ ರಿಸ್ಕ್‌ ತೆಗೆದುಕೊಂಡ್ರಾ.. ಇದರ ಬಗ್ಗೆಯೇ ಪೊಲೀಸರು ಉತ್ಸಾಹದಿಂದ ತನಿಖೆಗೆ ಮುಂದಾಗಿದ್ದಾರೆ.

ಅತ್ತ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದವರು ಬಿಂದಾಸ್‌ ಆಗಿದ್ದರೆ.. ಜೈಲಿನ ಸುತ್ತ ಮುತ್ತ ಇರುವ ಸ್ಥಳೀಯರಿಗೆ ಜೈಲಾಗಿದೆ. ಸೆಂಟ್ರಲ್‌ ಜೈಲಿನ ಸುತ್ತಮುತ್ತಲಿನ ಜನರಿಗೆ ಸರಿಯಾಗಿ ನೆಟ್‌ ವರ್ಕ್‌ ಸಿಗಲ್ಲ. ಆಂಬುಲೆನ್ಸ್‌ʻಗೆ ಕರೆ ಮಾಡೋದಕ್ಕೂ ಪರದಾಡಬೇಕು. ಎಷ್ಟೋ ಬಾರಿ ಆಂಬುಲೆನ್ಸ್‌ ರೀಚ್‌ ಆಗದೆ ಸಾವುಗಳಾಗಿವೆ. ಆದರೆ.. ಜೈಲಿನಲ್ಲಿ ಮಾತ್ರ ಎಲ್ಲವೂ ಸಿಗುತ್ತದೆ. ಸ್ಥಳೀಯರ ವಾದದಲ್ಲಿ ಹುರುಳೇ ಇಲ್ಲ ಎನ್ನುತ್ತಿದ್ದವರಿಗೆ ಸಿಕ್ಕಿರುವ ಸಾಕ್ಷಿಗಳು, ವಿಡಿಯೋಗಳು ಭಯ ಹುಟ್ಟಿಸುವಂತಿವೆ. ಆದರೆ.. ವಿಡಿಯೋ ವೈರಲ್‌ ಆದ ನಂತರ.. ಎಲ್ಲವನ್ನೂ ಬಿಟ್ಟು ನಟ ಧನ್ವೀರ್‌ ಮೇಲೆ ಕೇಸ್‌ ಹಾಕಿ ವಿಚಾರಣೆ ನಡೆಸಲಾಗುತ್ತಿದೆ.

Tags: #ಧನ್ವೀರ್‌ #ದರ್ಶನ್‌ #ವಿಡಿಯೋವೈರಲ್‌ #ಸಿಸಿಬಿಪೊಲೀಸರು #Dhanveer #Darshan #VideoViral #CCBPolice
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.