Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Commerce

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನಲ್ಲಿ ಈ ಅಪ್ಲಿಕೇಷನ್ಸ್ ಡೇಂಜರ್

SpeciallU by SpeciallU
October 5, 2022
in Commerce
Reading Time: 1 min read
0 0
0
ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನಲ್ಲಿ ಈ ಅಪ್ಲಿಕೇಷನ್ಸ್ ಡೇಂಜರ್

ಗೂಗಲ್‌ ಪ್ಲೇ ಸ್ಟೋರ್ ಆಗಿಂದಾಗ್ಗೆ ಅಪ್ಡೇಟ್ ಆಗುತ್ತಲೇ ಇರುತ್ತೆ. ಬಳಕೆದಾರರಿಗೆ ಸೆಕ್ಯುರಿಟಿ ಕೊಡಲಿಕ್ಕೆಂದೇ ಹಲವು ಹೊಸ ಹೊಸ ಅಪ್ಡೇಟ್ ಮಾಡ್ತಿರುತ್ತೆ. ಅಕಸ್ಮಾತ್ ಈ ಅಪ್ಲಿಕೇಷನ್ನುಗಳಿದ್ದರೆ ಹುಷಾರ್.
ಆ ಆಪ್ಗಳು ನಿಮ್ಮ ಡೇಟಾ ಕದಿಯುವ, ನಿಮ್ಮ ಅಕೌಂಟ್ ಹ್ಯಾಕ್ ಮಾಡುವ, ಅದು ಬೇರಾವುದೋ ದುರುದ್ದೇಶಕ್ಕೆ ಬಳಕೆಯಾಗುವ ಅಥವಾ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಝೀರೋ ಆಡುವ ಅವಕಾಶಗಳೂ ಇರುತ್ತೆ.
ಜನಪ್ರಿಯ ಸೆಕ್ಯುರಿಟಿ ತಂತ್ರಜ್ಞಾನ ಕಂಪನಿಗಳಲ್ಲೊಂದಾದ ಬಿಟ್ಡಿಫೆಂಡರ್ 35ಕ್ಕೂ ಹೆಚ್ಚು ಅಪ್ಲಿಕೇಷನ್ಸ್ ಲಿಸ್ಟ್ ಮಾಡಿದ್ದು, ಈ ಅಪ್ಲಿಕೇಷನ್ಸ್ ಅಪಾಯಕಾರಿ ಎಂಬ ಶಾಕಿಂಗ್ ಸುದ್ದಿ ಹೊರಗಿಟ್ಟಿದೆ.ಗೂಗಲ್ ಪ್ಲೇಸ್ಟೋರ್‌ನಲ್ಲಿರೋಈ ಜನಪ್ರಿಯ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳಲ್ಲಿ ಅಪಾಯಕಾರಿ ಮಾಲ್‌ವೇರ್ ಕಂಡು ಬಂದಿದೆ ಎಂದು ತಿಳಿಸಿದೆ. ಸ್ಮಾರ್ಟ್‌ಫೋನ್ ಬಳಕೆದಾರರನ್ನು ಚೀಟಿಂಗ್ ಮಾಡುವುದೇ ಇದರ ಉದ್ದೇಶ.
ಈ ಅಪ್ಲಿಕೇಷನ್ಸ್ ಡೌನ್ ಲೋಡ್ ಆದ ಮೇಲೆ ಇನ್ ಸ್ಟಾಲ್ ಆದ ಮೇಲೆ ತಮ್ಮ ಹೆಸರು ಬದಲಸಿಕೊಳ್ಳುತ್ತಿವೆಯಂತೆ. ಇನ್ನೂ ಕೆಲವು ಅಪ್ಲಿಕೇಷನ್‌ಗಳು ಇನ್‌ಸ್ಟಾಲ್ ಆದ ಮೇಲೆ ತಮ್ಮ ಐಕಾನ್ ಮರೆಮಾಚುತ್ತಿವೆಯಂತೆ. ಇದು ಮೋಸ ಅನ್ನೋದು ಬಿಟ್ ಡಿಫೆಂಡರ್ ಒಪೀನಿಯನ್.
ಇಂತಹ ದುರುದ್ದೇಶಪೂರಿತ ಚಟುವಟಿಕೆಗಳ ಹಿಂದಿನ ಉದ್ದೇಶ ಜಾಹೀರಾತುಗಳನ್ನು ಒದಗಿಸುವುದು ಮತ್ತು ಅವುಗಳ ಮೂಲಕ ಆದಾಯವನ್ನು ಗಳಿಸುವುದು ಮಾತ್ರ ಅಲ್ಲ, ಬಳಕೆದಾರರ ಖಾಸಾಗಿ ಮಾಹಿತಿ ಕದಿಯುವುದು ಕೂಡ ಆಗಿರುತ್ತದೆ.
ಗೂಗಲ್ ಹಾಗೂ ವಿಶ್ವದ ಇತರೆ ಸೈಬರ್ ತಂತ್ರಜ್ಞರು ಇಂತಹ ದುರುದ್ದೇಶಪೂರಿತ ಅಪ್ಲಿಕೇಷನ್‌ಗಳನ್ನು ಕಂಡುಹಿಡಿದು ಜನರನ್ನು ಎಚ್ಚರಿಸುತ್ತಲೇ ಇರುತ್ತಾರೆ. ಗೂಗಲ್ ಇಂತಹ ದುರುದ್ದೇಶಪೂರಿತ ಅಪ್ಲಿಕೇಶನ್‌ಗಳನ್ನು ಪ್ಲೇಸ್ಟೋರ್‌ನಿಂದ ತೆಗೆದು ಹಾಕಲಿದೆಯಾದರೂ, ಮಾಲ್‌ವೇರ್-ಸೋಂಕಿತ ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ಗೆ ಸೇರಿಸಲು ಸ್ಕ್ಯಾಮರ್‌ಗಳು ವಿವಿಧ ರೀತಿಯ ಮಾರ್ಗಗಳನ್ನು ಅನುಸರಿಸುವುದರಿಂದ ಸಂಪೂರ್ಣವಾಗಿ ಸ್ಕ್ಯಾಮರ್‌ಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಈ ಕೆಳಗೆ ಇಂಗ್ಲೀಷ್‌ನಲ್ಲೇ 35 ಆಂಡ್ರಾಯ್ಡ್ ದುರುದ್ದೇಶಪೂರಿತ ಅಪ್ಲಿಕೇಶನ್‌ಗಳ ಹೆಸರುಗಳನ್ನು ಪಟ್ಟಿ ಮಾಡಲಾಗಿದೆ. ಒಂದು ವೇಳೆ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಸಹ ಈ ಕೆಳಗಿನ ಯಾವುದೇ ಅಪ್ಲಿಕೇಶನ್ ಇದ್ದರೆ ಕೂಡಲೇ ಡಿಲೀಟ್ ಮಾಡಿಬಿಡಿ.

1. Walls light – Wallpapers Pack
2. Big Emoji – Keyboard
3. Grad Wallpapers – 3D Backdrops
4. Engine Wallpapers – Live & 3D
5. Stock Wallpapers – 4K & HD
6. EffectMania – Photo Editor
7. Art Filter – Deep Photoeffect
8. Fast Emoji Keyboard
9. Create Sticker for Whatsapp
10. Math Solver – Camera Helper
11. Photopix Effects – Art Filter
12. Led Theme – Colorful Keyboard
13. Keyboard – Fun Emoji, Sticker
14. Smart Wifi
15. My GPS Location
16. Image Warp Camera
17. Art Girls Wallpaper HD
18. Cat Simulator
19. Smart QR Creator
20. Colorize Old Photo
21. GPS Location Finder
22. Girls Art Wallpaper
23. Smart QR Scanner
24. GPS Location Maps
25. Volume Control
26. Secret Horoscope
27. Smart GPS Location
28. Animated Sticker Master
29. Personality Charging Show
30. Sleep Sounds
31. QR Creator
32. Media Volume Slider
33. Secret Astrology
34. Colorize Photos
35. Phi 4K Wallpaper – Anime HD

 

Related posts

ಷೇರುಪೇಟೆಯಲ್ಲಿ ದುಡ್ಡು ಹಾಕಿದ್ದೀರಾ.. ಇದು ಎಚ್ಚರಿಕೆ ಸಮಯ..!

ಪಾಕಿಸ್ತಾನಕ್ಕೆ ಹೆಡ್‌ & ಶೋಲ್ಡರ್‌ ಶಾಂಪೂ, ಏರಿಯಲ್‌ ಪೌಡರ್‌ ಗುಡ್‌ ಬೈ : ಕಾರಣ ಏನು..?

ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.