ಆಸ್ಕರ್ ನಾಮನಿರ್ದೇಶನ ಹೊರಬಿದ್ದಿದೆ.ಅಂತಿಮ ಐದರ ಪಟ್ಟಿಯಲ್ಲಿ ಭಾರತೀಯರು ನಿರೀಕ್ಷೆ ಮಾಡಿದ್ದ ಚಿತ್ರಗಳು ಇಲ್ಲ. ಕಾಂತಾರ, ವಿಕ್ರಾಂತ್ ರೋಣ ಎರಡೂ ಚಿತ್ರಗಳು ಅಂತಿಮ ನಾಮ ನಿರ್ದೇಶನ ಸುತ್ತಿಗೆ ಹೋಗಿಲ್ಲ. ಕಾಶ್ಮೀರ್ ಫೈಲ್ಸ್, ಗಂಗೂಬಾಯಿ.. ಅಷ್ಟೇ ಏಕೆ, ಭಾರತೀಯ ಸರ್ಕಾರದಿಂದಲೇ ಆಯ್ಕೆಯಾಗಿದ್ದ ಅಧಿಕೃತ ಸಿನಿಮಾ ಚೆಲ್ಲೋ ಶೋ ಚಿತ್ರ ಕೂಡಾ ಆಸ್ಕರ್ ಆರಂಭದ ಸುತ್ತಿನಲ್ಲೇ ಹೊರಬಿದ್ದಿವೆ. ಇದು ಕನ್ನಡಿಗರಿಗೆ ಬೇಸರದ ವಿಷಯವಾದರೂ ಇಂಡಿಯನ್ ಸಿನಿಮಾ ಜಗತ್ತಿನಲ್ಲಿ ಹೊಳಪನ್ನಂತೂ ತಂದಿದೆ. ಆದರೆ ಆರ್.ಆರ್.ಆರ್. ಚಿತ್ರದ ನಾಟು ನಾಟು..






ಇವುಗಳ ಜೊತೆಗೆ ವಿವಿಧ ಪಕ್ಷಿ, ಪ್ರಾಣಿಗಳನ್ನು ಸಾಕುವ ದೆಹಲಿಯ ಮುಸ್ಲಿಂ ಕುಟುಂಬವೊಂದರ ಕುರಿತ ಡಾಕ್ಯುಮೆಂಟರಿ ‘ಆಲ್ ದಟ್ ಬ್ರೀತ್ಸ್’ ಆಸ್ಕರ್ಗೆ ನಾಮಿನೇಟ್ ಆಗಿದೆ. ಇದರ ಜೊತೆಗೆ ಶಾರ್ಟ್ ಡಾಕ್ಯುಮೆಂಟರಿ ವಿಭಾಗದಲ್ಲಿ ಭಾರತದ್ದೇ ಆದ ‘ದಿ ಎಲಿಫೆಂಟ್ ವಿಸ್ಪರ್ಸ್’ ಸಹ ನಾಮಿನೇಟ್ ಆಗಿದೆ.





