ರಮ್ಯಾ ಚಿತ್ರರಂಗಕ್ಕೆ ಬಂದು 20 ವರ್ಷ. ಅಪ್ಪು ನೆನಪಿನಲ್ಲಿ.. Film industry 20 years journey. Ramya memories with puneeth, Dr.Raj and Paravathamma ಅಭಿ ಚಿತ್ರಕ್ಕೂ 20 ವರ್ಷ. ರಮ್ಯಾ ಎಂಟ್ರಿಗೂ 20 ವರ್ಷ. . ನನಗೆ ಅವಕಾಶ ಕೊಟ್ಟ ರಾಜ್ ಕುಟುಂಬಕ್ಕೆ ನಾನು ಸದಾ ಚಿರಋಣಿ ಎಂದ ರಮ್ಯಾ. ಪ್ಪು ಮೊದಲ ಚಿತ್ರದಲ್ಲಿ ಕ್ರೇಜಿ ಕ್ವೀನ್ ರಕ್ಷಿತಾರನ್ನು ಕಣ್ತುಂಬಿಕೊಂಡಿದ್ದ ಕನ್ನಡಿಗರಿಗೆ, ಪುನೀತ್ ಅವರ 2ನೇ ಚಿತ್ರದಲ್ಲಿ ಸ್ಯಾಂಡಲ್ವುಡ್ ಕ್ವೀನ್ ಹೃದಯಕ್ಕೇ ಲಗ್ಗೆ ಇಟ್ಟಿದ್ದರು.



